Saturday, December 16, 2017

ಕಾಣೆಯಾದವ ಶವವಾಗಿ ಪತ್ತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಾಣೆಯಾಗಿದ್ದ ಕಾವೂರಿನ ದೀಪಕ್ ಶಾಂತರಾಮ ನಾಯಕ್ (42) ಶವವಾಗಿ ಪತ್ತೆಯಾಗಿದ್ದಾರೆ. ಬುಧವಾರದಿಂದ ಇವರು ಕಾಣೆಯಾಗಿದ್ದು, ಗುರುವಾರದಂದು ಇವರ ಮೃತದೇಹ ತಣ್ಣೀರು ಬಾವಿ ಬೀಚಲ್ಲಿ ಪತ್ತೆಯಾಗಿದೆ. ಕಳೆದ ಏಳು ತಿಂಗಳಿನಿಂದ...

ತಾಯಿ, ಮಗ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

ಕಾರು -ಕಂಟೈನರ್ ಡಿಕ್ಕಿ ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಕೋಟ ವಿವೇಕ ಹೈಸ್ಕೂಲ್ ಜಂಕ್ಷನಿನಲ್ಲಿ ನಡೆದ ರಸ್ತೆ ದುರಂತದಲ್ಲಿ ತಾಯಿ, ಮಗ ಸಾವನ್ನಪ್ಪಿದ್ದಾರೆ. ಸಾಸ್ತಾನ ಪಾಂಡೇಶ್ವರ ಸಮೀಪದ ಬಾರಕೂರು ಬೆಣ್ಣೆಕುದ್ರು...

ಹಾಸ್ಟೆಲ್ ವಾರ್ಡನುಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮೂಡುಬಿದಿರೆ : ಪ್ರಾಂತ್ಯ ಗ್ರಾಮದ ಲಾಡಿ ಎಂಬಲ್ಲಿರುವ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪಕ್ಕೊಳಗಾಗಿರುವ ಇಬ್ಬರು ವಾರ್ಡನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಮೂಡುಬಿದಿರೆ ತಾಲೂಕು ಸಂಚಾಲಕ...

ವಿಜಯ ಬ್ಯಾಂಕ್ ಕಳವಿಗೆ ಯತ್ನ

ನಮ್ಮ ಪ್ರತಿನಿಧಿ ವರದಿ ವಿಟ್ಲ : ವಿಜಯ ಬ್ಯಾಂಕ್ ಇಡ್ಕಿದು ಶಾಖೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ಜಾಲಾಡಿ ವಿಫಲರಾದ ಬಳಿಕ ಪರಾರಿಯಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ...

ಅಪರಿಚಿತ ವೃದ್ಧ ಸಾವು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಅಪರಿಚಿತ ವೃದ್ಧನೊಬ್ಬ ವಿಟ್ಲದ ಖಾಸಗಿ ಬಸ್ ನಿಲ್ದಾಣದ ತಂಗುದಾಣದಲ್ಲಿ ಮೃತಪಟ್ಟಿದ್ದಾರೆ. ಕೆಲದಿನಗಳಿಂದ ವಿಟ್ಲ ಪೇಟೆಯಲ್ಲಿ ಸುತ್ತಾಡುತ್ತಿದ್ದ ಅಪರಿಚಿತ ವೃದ್ಧ ಬುಧವಾರ ಸಂಜೆ ಖಾಸಗಿ ಬಸ್ ನಿಲ್ದಾಣದ ತಂಗುದಾಣದಲ್ಲಿ ಸಾವನ್ನಪ್ಪಿದ್ದಾರೆ....

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಬಂಟ್ವಾಳ : ಅಪರಿಚಿತ ಯುವಕನೊಬ್ಬ ಬಿ ಸಿ ರೋಡು ರೈಲು ನಿಲ್ದಾಣದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುಮಾರು 25 ವರ್ಷ ಆಸುಪಾಸಿನ ವಯೋಮಾನದ ಯುವಕನಾಗಿದ್ದು,...

ಕ್ಷುಲ್ಲಕ ಕಾರಣಕ್ಕೆ ತಂಡ ದಾಂದಲೆ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮೀನಿನ ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದ ಕ್ಷುಲ್ಲಕ ಕಾರಣಕ್ಕೆ ದಾಂದಲೆ ನಡೆಸಿದ ತಂಡವೊಂದು ಲಾರಿ ಹಾಗೂ ಬೈಕಿಗೆ ಹಾನಿ ಎಸಗಿರುವುದಲ್ಲದೇ ಸಮೀಪದ ಕ್ಲಬ್ ಕಟ್ಟಡದ...

ಮುಂಜಾಗ್ರತಾ ಕ್ರಮ : ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ರಾಜಕೀಯ ಘರ್ಷಣೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೂರು ಮಂದಿಯನ್ನು ಕುಂಬಳೆ ಪೆÇಲೀಸರು ಬಂಧಿಸಿದ್ದಾರೆ. ಮಾಯಿಪ್ಪಾಡಿ ನಿವಾಸಿಗಳಾದ ಪ್ರವೀಣ್ ಕುಮಾರ್ (19), ಪ್ರದೀಪ್ (21) ಮತ್ತು ಬೇಳ ದರ್ಬೆತ್ತಡ್ಕ...

ಮರಳು ಸಾಗಾಟ : ಟಿಪ್ಪರ್ ಲಾರಿ ವಶ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಉದ್ಯಾವರ ಮಾಡದಿಂದ ಮಂಜೇಶ್ವರ ಪೆÇಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಚಾಲಕ ಉಪ್ಪಿನಂಗಡಿ ನಿವಾಸಿ ರಾಶಿಕ(21)ನನ್ನು ಬಂಧಿಸಿದ್ದಾರೆ.  

ಮನೆ ಅಟ್ಟದಲ್ಲಿ ಕಾರ್ಮಿಕ ಸಾವು

ಸ್ಥಳಕ್ಕೆ ಧಾವಿಸಿದ ಪೊಲೀಸ್ ನಮ್ಮ ಪ್ರತಿನಿಧಿ ವರದಿ ಪುತ್ತೂರು : ಮನೆಯೊಂದಕ್ಕೆ ಕೆಲಸಕ್ಕೆ ತೆರಳಿದ ಕಾರ್ಮಿಕ ಅಟ್ಟದಲ್ಲೇ ಮೃತಪಟ್ಟ ಘಟನೆ ಪಾಣಾಜೆ ಕೀಲಂಪಾಡಿಯಲ್ಲಿ ನಡೆದಿದೆ. ಒಡ್ಯ ನಿವಾಸಿ ಪ್ರಭಾಕರ ಆಚಾರಿ ಎಂಬವರು ಕೀಲಂಪಾಡಿ ನಿವಾಸಿ ಅವ್ವಮ್ಮ ಎಂಬವರ...

ಸ್ಥಳೀಯ

ತೊಕ್ಕೊಟ್ಟು ಲಾಡ್ಜಿನಲ್ಲಿ ಅನ್ಯಕೋಮು ಜೋಡಿ

ಪೊಲೀಸರ ದಾಳಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಉಳ್ಳಾಲ ತೊಕ್ಕೊಟ್ಟಿನಲ್ಲಿರುವ ಲಾಡ್ಜಿನಲ್ಲಿ ಅನ್ಯಕೋಮಿನ ಜೋಡಿ ಇದ್ದ ಬಗ್ಗೆ ಮಾಹಿತಿ ಪಡೆದ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ದಾಳಿ...

ನಕಲಿ ಚಿನ್ನ ಅಡವಿಟ್ಟು 16.70 ಲಕ್ಷ ರೂ ವಂಚನೆ

ಮೂವರ ವಿರುದ್ಧ ಕೇಸು ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಎಂಬಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಚಿನ್ನಾಭರಣ ಅಡವು ಸಾಲಕ್ಕೆ...

5 ಕೋಟಿ ರೂ ವೆಚ್ಚದಲ್ಲಿ ಪಡೀಲ್ ಬಳಿ ಹೊಸ ಸೇತುವೆ ನಿರ್ಮಾಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊನೆಗೂ ಪಡೀಲಿನಲ್ಲಿ ದಿನನಿತ್ಯ ಕಂಗೆಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿ ನೂತನ ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೊಂಡಿತು. ಪಡೀಲ್ ಬಳಿ ನೂತನ ಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ...

ವಾಹನವಿಲ್ಲದಿದ್ದರೂ ಪೊಲೀಸರಿಂದ ಹಳೆ ಮಾಲಕರಿಗೆ ಟ್ರಾಫಿಕ್ ಉಲ್ಲಂಘನೆ ನೋಟಿಸು

ಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ಸಮಯದ ಹಿಂದೆ ತಮ್ಮ ವಾಹನ ಬೇರೆಯವರಿಗೆ ಮಾರಾಟ ಮಾಡಲಾಗಿ, ಅವರ ಹೆಸರಲ್ಲಿ ಆ ವಾಹನ ನೋಂದಾವಣೆಯಾಗಿದ್ದರೂ, ಮಂಗಳೂರು ನಗರ ಪೊಲೀಸರು ಮಾಜಿ ಮಾಲಕರಿಗೆ `ಸಂಚಾರಿ ನಿಯಮ...

ಗರಿಗೆದರಿತು ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸರಿಸುಮಾರು 15 ದಿನಗಳಿಂದ ಪ್ರಕ್ಷುಬ್ದಗೊಂಡಿದ್ದ ಕಡಲು ಇದೀಗ ಸಹಜ ಸ್ಥಿತಿಗೆ ಮರಳಿದೆ. ಓಖಿ ಚಂಡಮಾರುತದಿಂದ ಲಕ್ಷದ್ವೀಪಕ್ಕೆ ಸ್ಥಗಿತಗೊಂಡಿದ್ದ ಹಡಗುಯಾನ  ಪುನರಾರಂಭಗೊಂಡಿದ್ದು, ಮಂಗಳೂರು ಹಳೆ ಬಂದರಿನಿಂದ ಈಗಾಗಲೇ 10...

ಸ್ವಿರ್ಝಲ್ಯಾಂಡ್ ಸಂಸದ ನಿಕ್ ಗುಗ್ಗರ್ ನಮ್ಮ ಉಡುಪಿಯವರು

ಮಂಗಳೂರು : ಇತ್ತೀಚೆಗೆ ಸ್ವಿರ್ಝಲ್ಯಾಂಡಿನ ರಾಜಧಾನಿ ಬರ್ನ್ ನಗರದಲ್ಲಿ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಕ್ ಗುಗ್ಗರ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ನಲ್ವತ್ತೇಳು ವರ್ಷದ ನಿಕ್ ಹುಟ್ಟಿದ್ದು...

ಭಿಕ್ಷೆ ಎತ್ತುವ `ಬಿಳಿತೊನ್ನು’ ರೋಗದ ಮಕ್ಕಳಿಗೆ ನೆರವಾದ ನಗರ ವಿದ್ಯಾರ್ಥಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ವರ್ಷದಿಂದ ನಗರದ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಅಲ್ಬಿನೋ ರೋಗಗ್ರಸ್ಥ (ಬಿಳಿತೊನ್ನು) ಆರು ಮಂದಿ ಮಕ್ಕಳು ಮತ್ತು ಅವರ ಕುಟುಂಬಿಕರಿಗೆ ನೆರವಾಗಿರುವ ಮಂಗಳೂರು...

ಸುಳ್ಯದ ಶಾಲೆಗೆ ಆದಾಯ ಮೂಲ ಈ ರಬ್ಬರ್ ತೋಟ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುಳ್ಯ ಬಾಳಿಲದ ವಿದ್ಯಾಬೊಧಿಸಿ ಎಜ್ಯುಕೇಶನ್ ಸಂಸ್ಥೆಯ 10 ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 900 ರಬ್ಬರ್ ಗಿಡಗಳು ಈಗ ಬೆಳೆದು ನಿಂತು ಇಳುವರಿ ಕೊಡುತ್ತಿದ್ದು, ಇದು ಸಂಸ್ಥೆಯ...

ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ ಜನೆವರಿ 6ಕ್ಕೆ

ಮಂಗಳೂರು : ರಾಷ್ಟ್ರೀಯ ಮಟ್ಟದ ಎರಡು ದಿನಗಳ ಲಗೋರಿ ಚಾಂಪಿಯನ್ಶಿಪ್-2018 ಜನವರಿ 6ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಗೋರಿ ತುಳುನಾಡು ಕಪ್ ಕಳೆದ ಬಾರಿ ಜುಲೈ ತಿಂಗಳಲ್ಲಿ...

ವಾಣಿಜ್ಯ ಸಂಕೀರ್ಣಗಳಿಂದ ಸಾರ್ವಜನಿಕ ಪ್ರದೇಶ ಪಾರ್ಕಿಂಗ್ ಸ್ಥಳವಾಗಿ ಆಕ್ರಮಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರಯುಕ್ತ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರಕ್ಕೊಂದು ಆಕಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ``ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ಪರಿಣಾಮವಾಗಿ ನಗರ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ....