ಜೂಜುಕೋರರ ಸೆರೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುಂಬಳೆ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಕೋಟೆಕಾರು ನಿವಾಸಿ ಚೆನ್ನಯ (53) ಮತ್ತು ಕೊಯಿಪ್ಪಾಡಿ ನಿವಾಸಿ ಹರ್ಷಾದ(24)ನನ್ನು ಬಂಧಿಸಿದ ಪೆÇಲೀಸರು 780 ರೂ ವಶಪಡಿಸಿಕೊಂಡಿದ್ದಾರೆ.