ಬೈಕ್ ಡಿಕ್ಕಿ : ಬಾಲಕಗೆ ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಶಾಲೆ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ವೇಗದಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮವಾಗಿ ಆತ ಬಿದ್ದು ಗಾಯಗೊಂಡಿದ್ದಾನೆ.

ಆವೆಮೆರಿಯಾ ಹೈಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ ಮಹಮದ್ ಯಾಸೀನ್ ಎಂಬ ಬಾಲಕನೇ ಗಾಯಗೊಂಡಿದ್ದು, ಬೈಕ್ ಸವಾರ ಶಾಹೀದ್ ಎಂಬಾತನನ್ನು ಜನರೇ ಹಿಡಿದು ನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.