ಮೂಲ ಸೌಕರ್ಯ ವಂಚಿತ ಬೊಲ್ಲೆರ್ ರಸ್ತೆ

ರಸ್ತೆ ಅಭಿವೃದ್ಧಿಗೆ ಸರಕಾರ ಹಲವಾರು ಯೋಜನೆ ತಂದಿದ್ದರೂ ಕೆಲವೆಡೆ ರಸ್ತೆ ಪರಿಸ್ಥಿತಿ ಶೋಚನೀಯವಾಗಿದೆ. ಮಾರೂರು ಗ್ರಾಮದ ಬೊಲ್ಲೆರ್ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣ ಹಲವು ಮನೆಗಳಿರುವ ಮಾರೂರು ಗ್ರಾಮದ ಬೊಲ್ಲೆರ್ ರಸ್ತೆ ಮೂಲ ಸೌಕರ್ಯದಿಂದ ವಂಚಿತವಾಗಿದೆ ಇದೇ ವಾರ್ಡಿನಿಂದ ಎರಡೆರಡು ಬಾರಿ ಪುರಸಭೆ ಅಧ್ಯಕ್ಷರಾಗಿ ಒಂದು ಬಾರಿ ಸದಸ್ಯರಾಗಿ ಇಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಒಂದಿಷ್ಟೂ ಗಮನವಹಿಸಿಲ್ಲ ಈ ಸದಸ್ಯೆ ಉತ್ತಮ ಕೆಲಸ ಮಾಡಿದ್ದರೆ ಈ ಏರಿಯಾದ ಜನ ಇಷ್ಟೊಂದು ಕಷ್ಟಪಡಬೇಕಿತ್ತೇ ಈ ರಸ್ತೆಯಲ್ಲಿ ದಾರಿ ದೀಪದ ವ್ಯವಸ್ಥೆಯೂ ಇಲ್ಲದೆ ರಾತ್ರಿ ಓಡಾಟ ಕಷ್ಟಕರವಾಗಿದೆ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ

  • ಸುಹಾಸ್ ಶೆಟ್ಟಿ  ಬೊಲ್ಲೆರ್ ಮಾರೂರು

LEAVE A REPLY