ಬೈಕುಗಳ ನಡುವೆ ಡಿಕ್ಕಿ

ಸಾಂದರ್ಭಿಕ ಚಿತ್ರ

ಕಾರವಾರ : ಕಾಜುಬಾಗದ ಸುಂಕೇರಿಯ ತಿರುವಿನಲ್ಲಿ ಬುಧವಾರ 2 ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬಾಡದ ಐಟಿಐ ಕಾಲೇಜು ಹತ್ತಿರದ ನಿವಾಸಿ ವಿನಯಪ್ರಸಾದÀ ನಾಯ್ಕ, ಸದಾಶಿವಗಡದ ನಿವಾಸಿ ಮೂರ್ತಿ ನಾಯ್ಕ ಗಾಯಗೊಂಡವರು. ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪ್ರತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.