ಬೈಕ್ ಪರಸ್ಪರ ಡಿಕ್ಕಿ : ಸವಾರನಿಗೆ ಗಾಯ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಬೈಕ್ ಪರಸ್ಪರ ಡಿಕ್ಕಿಯಾಗಿ ಸವಾರ ಗಾಯಗೊಂಡಿದ್ದಾನೆ.ಹಿದಾಯತ್ ನಗರ ನಿವಾಸಿ ಮೊಯಿದೀನ್ ಕುಂಞÂ ಗಾಯಗೊಂಡವ. ಶೇಖ್ ಆಹ್ಮದ್ ರಸ್ತೆಗೆ ತಿರುಗಿಸುವ ವೇಳೆ ಹೆದ್ದಾರಿಯಲ್ಲಿ ಆಗಮಿಸಿದ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿರುವುದಾಗಿ ದೂರಲಾಗಿದೆ. ಬೈಕ್ ಸವಾರನ ವಿರುದ್ಧ ಕೇಸು ದಾಖಲಾಗಿದೆ.

 

LEAVE A REPLY