ಜೀಪು ಡಿಕ್ಕಿ : ಬೈಕ್ ಸವಾರಗೆ ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದಾನೆ.

ಪೆರ್ಲ ಬಳಿಯ ಪೆಲ್ತಡ್ಕ ಎಂಬಲ್ಲಿ ಫೆಬ್ರವರಿ 9ರಂದು ಅಪಘಾತ ನಡೆದಿತ್ತು. ಬೈಕ್ ಸವಾರ ಪೆರ್ಲ ಪಾಂಡಿಗೆ ನಿವಾಸಿ ಪ್ರಕಾಶ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಬದಿಯಡ್ಕ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY