ಸುಂದರ ಚಂದನ

ನೀವು ಸುಮ್ಮನೆ ತಲೆ ಹಾಳು ಮಾಡುವ ಧಾರಾವಾಹಿಗಳನ್ನು ನೋಡಿ ಕಂಗಾಲಾಗಿದ್ದೀರಾ   ನಿಮಗೆ ಅತೀ ಸುಂದರವಾದ ಕನ್ನಡದ ಕಂಪನ್ನು ಪಸರಿಸುವ ಚಾನೆಲ್ ಬೇಕೇ  ಅದೇ ನಿಮ್ಮ ಚಂದನ  ಡಿಡಿ9  ವಾರ್ತೆಗಳಿಂದ ಹಿಡಿದು ಎಲ್ಲರ ಮನೆಸೊರೆಗೊಳ್ಳುವ ಎಲ್ಲ ವಿಧದ ರೀತಿಯ ಅಭಿರುಚಿಯ ಕಾರ್ಯಕ್ರಮಗಳು   ಒಂದೇ ಎರಡೇ   ಅಬ್ಬಾ ಎಂತಹ ಮನರಂಜನೆ   ವಿಜ್ಞಾನ, ತಂತ್ರಜ್ಞಾನ, ಯಕ್ಷಗಾನ, ಪ್ರವಾಸ, ಕ್ವಿಜ್, ನಯನ ಮನೋಹರ ತಾಣ, ಕೃಷಿ, ಆರೋಗ್ಯ, ಅಡುಗೆ ಹೀಗೆ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ವೀಕ್ಷಿಸಿ ಚಂದನ ಟೀವಿ

  • ಎಸ್ ಮಹಾಲಿಂಗ  ಪುತ್ತೂರು