ಗಂಟಲಲ್ಲಿ ಅವಲಕ್ಕಿ ಸಿಲುಕಿ ಮಗು ಸಾವು

ಕರಾವಳಿ ಅಲೆ ವರದಿ

ಕಾಸರಗೋಡು : ಗಂಟಲಲ್ಲಿ ಅವಲಕ್ಕಿ ಸಿಲುಕಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.

ಸ್ವರ್ಗ ಸಮೀಪದ ಸೂರಂಬೈಲು ಕಟ್ಟೆ ಎಂಬಲ್ಲಿನ ದುರ್ಗಾ ಪ್ರಸಾದ್ ಎಂಬವರ ಪುತ್ರ ಧ್ರುವ ಯಾನೆ ಅನೀಸ್ ಮೃತಪಟ್ಟವಳು. ಅಜ್ಜಿ ಮನೆಗೆ ತೆರಳಿದ್ದ ಮಗು ಅವಲಕ್ಕಿ ತಿನ್ನುತ್ತಿರುವಾಗ ಗಂಟಲಲ್ಲಿ ಸಿಲುಕಿದ್ದು, ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲು ಸಾಧ್ಯವಾಗÀಲಿಲ್ಲ.

LEAVE A REPLY