ಮದುವೆ ಮಾಡಿಸುವವರೆ ಎಚ್ಚರ

ಮದುವೆ ಮಾಡಿಸುವವರೇ ನೀವೀನ್ನು ಎಚ್ಚರವಾಗಿರಬೇಕು ಇಲ್ಲದಿದ್ದರೆ ಭಟ್ರು ನೀವು ತಂದ ಅಡುಗೆ ಸಾಮಗ್ರಿಗಳನ್ನು ಕದ್ದೊಯ್ಯವುದು ಖಂಡಿತ. ಏನೆಂದು ಯೋಚಿಸುತ್ತಿದ್ದೀರಾ ಉಡುಪಿಯಲ್ಲಿ ನಡೆದ ಘಟನೆ ಓದಿ ಕರಾವಳಿ ಅಲೆಯಲ್ಲಿ 13-09-2017 2000 ಮಂದಿ ಊಟಕ್ಕೆ ನೀಡಿದ ಅಡುಗೆ ಸಾಮಾನು 1000 ಮಂದಿ ಊಟ ಇಲ್ಲದೇ ನಿರಾಶರಾಗಿ ಹೋದ ಘಟನೆ ನಡೆದಿದೆ ಇದಕ್ಕೆಲ್ಲ ಕಾರಣ ಸೀಸಿ ಕ್ಯಾಮರಾದಲ್ಲಿ ದಾಖಲಾದ ಭಟ್ಟರ ಕಳ್ಳತನ ಕಾರಿನಲ್ಲಿ ಸಾಮಾನು ತುಂಬಿಸಿ ಪರಾರಿಯಾದ ಚಿತ್ರಣ ದಾಖಲು ಯಾಕೆಂದ್ರೆ ಸಾಮಾನಿನ ಬೆಲೆ ಗಗನಕ್ಕೆ ಏರಿದೆ ಎಚ್ಚರ ಎಚ್ಚರ

  • ಭರತ್  ಪುತ್ತೂರು