ರಾಸಾಯನಿಕ ಮಿಶ್ರಣವಿರುವ ಕುರುಕಲು ತಿಂಡಿ ನಿಷೇಧಿಸಿ

ಅಪಾಯಕಾರಿ ಚೂಯಿಂಗಗಮ್  ಲೇಸ್  ಕುರುಕುರೆ ಹಾಗೂ ಇನ್ನಿತರ ರಾಸಾಯನಿಕ ಮಿಶ್ರಣದ ಈ ತಿಂಡಿಗಳನ್ನು ಹಾಗೂ ನುಂಗಿದರೆ ಇಡೀ ದೇಹವೇೀ ತಲ್ಲಣಗೊಳಿಸುವ ನಾನಾ ರೀತಿಯ ಹಾನಿಕಾರಕ ಅಂಶಗಳು ದೇಹದಲ್ಲಿ ಜಮೆಯಾಗುತ್ತದೆ
ಪ್ಲಾಸ್ಟಿಕ್‍ನಲ್ಲಿ ತುಂಬಿಸಿಡುವ ಈ ಲೇಸ್  ಹಾಗೂ ಕುರುಕುರೇಗಳು ಎಲ್ಲ ಅಂಗಡಿಗಳಲ್ಲೂ ನೇತಾಡಿಸಿಟ್ಟು ಮಕ್ಕಳನ್ನು ಆಕರ್ಷಿಸುತ್ತವೆ  ಇದು ಬಹಳ ಅಪಾಯಕಾರಿ. ಇದರಿಂದ ಮಕ್ಕಳ ಜೀರ್ಣಶಕ್ತಿ ಕುಂದಿಸುತ್ತದೆಂದು ಸಂಶೋಧನೆಗಳಿಂದ ಬಯಲಾಗಿದೆ

  • ಎಸ್ ಎಂ ರಾವ್  ಪುತ್ತೂರು