Wednesday, February 21, 2018
Home Authors Posts by Roshni Saldanha

Roshni Saldanha

9534 POSTS 0 COMMENTS

ಸ್ಥಳೀಯ

ದೀಪಕ್ ಮನೆಗೆ ಅಮಿತ್ ಶಾ ಭೇಟಿ

ಕರಾವಳಿ ಅಲೆ ವರದಿ ಮಂಗಳೂರು : ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ, ಪರಿವಾರ ಸಂಘಟನೆ ಸದಸ್ಯ ದೀಪಕ್ ರಾವ್ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಭೇಟಿ ನೀಡಿ ಮನೆ...

ಬಿಜೆಪಿ ಕಾರ್ಯಕ್ರಮದಿಂದ ಮರಳುತ್ತಿದ್ದವರ ಮೇಲೆ ಹಲ್ಲೆ

ಕರಾವಳಿ ಅಲೆ ವರದಿ ಮಂಗಳೂರು : ಮಲ್ಪೆಯಲ್ಲಿ ನಡೆದ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಕಸ್ಬಾ ಬೆಂಗ್ರೆ ಯುವಕರಿಗೆ ಅಪರಿಚಿತರ ತಂಡ ಹಲ್ಲೆ ಮಾಡಿದೆ. ಬಿಜೆಪಿ ಕಾರ್ಯಕರ್ತರು ಜೈಕಾರ ಕೂಗಿದ್ದು, ಮಾತಿನ ಚಕಮಕಿಗೆ ಕಾರಣವಾಗಿತ್ತು....

ಫೇಸ್ಬುಕ್ ನಿಂದನೆ : ಪೊಲೀಸಿಗೆ ದೂರು

ಕರಾವಳಿ ಅಲೆ ವರದಿ ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ಕಿನಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕ್ಯಾನ್ಯುಟ್ ಫೆರ್ನಾಂಡಿಸ್ ಎಂಬವರ ವಿರುದ್ದ ದೂರು ನೀಡಲಾಗಿದ್ದು, ಎನ್ನಾರೈ ಮಹಿಳೆ ಹಾಗೂ ಅವರ ಪತಿ...

ಒಬ್ಬ ಸ್ಪಾಟ್ ಡೆತ್, ಮತ್ತೊಬ್ಬ ಗಂಭೀರ

ಲಾರಿ -ಬೈಕ್ ಮುಖಾಮುಖಿ ಕರಾವಳಿ ಅಲೆ ವರದಿ ಹೊನ್ನಾವರ : ತಾಲೂಕಿನ ಹಳದೀಪುರ ಸಾಲಿಕೇರಿಯ ಗಣಪತಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ (66)ಯಲ್ಲಿ ಸೋಮವಾರ ಸಂಜೆ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ...

ಫೆಬ್ರವರಿ 26ಕ್ಕೆ ರಾಜ್ಯ ಮಟ್ಟದ ಸಂಬಾರ ಬೆಳೆಗಳ ಸಮಾವೇಶ

ಕರಾವಳಿ ಅಲೆ ವರದಿ ಶಿರಸಿ : ``ಸಂಬಾರ ಬೆಳೆಗಳಿಗೆ ದೇಶ, ವಿದೇಶಗಳಿಗೆ ಅಪಾರ ಬೇಡಿಕೆಯಿದೆ. ಸಂಬಾರ ಬೆಳೆಗಳ ಸಂರಕ್ಷಿಸುವದು. ಸಮರ್ಪಕ ಬಳಸಿಕೊಳ್ಳುವ ದೃಷ್ಟಿಯಿಂದ ರೈತರ, ಖರೀದಿದಾರರು, ಬಳಕೆದಾರರ ನಡುವೆ ಸಂಪರ್ಕ ಕೊಂಡಿಯಾಗಿಸಲು, ಅಗತ್ಯ ಮಾರ್ಗದರ್ಶನ...

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಗೋಕರ್ಣ ಭೇಟಿ

ಕರಾವಳಿ ಅಲೆ ವರದಿ ಗೋಕರ್ಣ : ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆಬ್ರವರಿ 21 ಬುಧವಾರದಂದು ಕುಮಟಾದಿಂದ ರಸ್ತೆ ಮಾರ್ಗವಾಗಿ 4.30 ಗಂಟೆಗೆ ಗೋಕರ್ಣಕ್ಕೆ ಭೇಟಿಯಿತ್ತು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ...

ಭಟ್ಕಳ ತಹಶೀಲ್ದಾರ ಕಚೇರಿ ಭ್ರಷ್ಟಾಚಾರದಲ್ಲಿ ನಂಬರ್ 1

ಕರಾವಳಿ ಅಲೆ ವರದಿ ಭಟ್ಕಳ : ``ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಏಜೆಂಟರ ಮೂಖಾಂತರ ಹೋದರೆ ಸಾರ್ವಜನಿಕರ ಕೆಲಸ ಸಲೀಸಾಗಿ ಆಗಲಿದ್ದು, ಇಲ್ಲದಿದ್ದರೆ ಬಡವರ ಕೆಲಸವನ್ನು ಯಾರು ಮಾಡಿಕೊಡುತ್ತಿಲ್ಲವಾಗಿದೆ. ಜಿಲ್ಲೆಯಲ್ಲಿ ಇಲ್ಲಿನ ತಹಶೀಲ್ದಾರ ಕಚೇರಿ ಭ್ರಷ್ಟಾಚಾರದಲ್ಲಿ...

ಅರಣ್ಯ ಭೂಮಿ ಸಕ್ರಮಕ್ಕೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ

ಕರಾವಳಿ ಅಲೆ ವರದಿ ಅಂಕೋಲಾ : ``ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಕ್ರಮಕ್ಕೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರೂ ಕೂಡ ಇನ್ನುವರೆಗೂ ಪಟ್ಟಾ ಕೂಡ ವಿತರಿಸಿಲ್ಲ. ರಾಜಕೀಯ ಪಕ್ಷದ ನಾಯಕರು ಚುನಾವಣೆಯಲ್ಲಿ...

ಅಕ್ರಮ ಮರಳು ಸಹಿತ 4 ಲಾರಿ, ಚಾಲಕರು ವಶಕ್ಕೆ

ಕರಾವಳಿ ಅಲೆ ವರದಿ ಮಂಜೇಶ್ವರ : ಅಕ್ರಮವಾಗಿ ಮರಳು ಸಂಗ್ರಹ, ಸಾಗಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಪೆÇಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಪೆÇಲೀಸರು ಕೆದುಂಬಾಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 30 ಲೋಡ್ ಮರಳು ಮತ್ತು ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ...

ಲೈಂಗಿಕ ಕಿರುಕುಳ : ಕೇಸು

ಕರಾವಳಿ ಅಲೆ ವರದಿ ಮಂಜೇಶ್ವರ : ಯುವತಿಯನ್ನು ಕಾರಿನೊಳಗೆ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಧರ್ಮತ್ತಡ್ಕ ನಿವಾಸಿ ಶಿಹಾಬ್ ವಿರುದ್ಧ ಕುಂಬಳೆ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಕುಂಬಳೆ ಠಾಣೆ ವ್ಯಾಪ್ತಿಯ...