Tuesday, June 27, 2017
Home Authors Posts by Karavali Ale

Karavali Ale

8832 POSTS 0 COMMENTS

ಸ್ಥಳೀಯ

ಖಾಝಿಗಳ ಭಿನ್ನ ತೀರ್ಮಾನದಿಂದ ನಿನ್ನೆ ಈದುಲ್ ಫಿತ್ರ್ ಗೊಂದಲದಲ್ಲಿ ಆಚರಣೆ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಹಬ್ಬ ಆಚರಣೆಗೆ ಸಂಬಂಧಿಸಿ ಖಾಝಿಗಳ ಭಿನ್ನ ತೀರ್ಮಾನದಿಂದಾಗಿ ಗೊಂದಲದ ನಡುವೆ ಜಿಲ್ಲೆಯ ಬಹುತೇಕ ಕಡೆ ಭಾನುವಾರ (ನಿನ್ನೆ) ಈದುಲ್ ಫಿತ್ರ...

ಗಲಭೆಪೀಡಿತ ಬಂಟ್ವಾಳದಲ್ಲಿ ಬಹುತೇಕ ಕಡೆಗಳಲ್ಲಿ ಈದುಲ್ ಫಿತ್ರ್ ನಿನ್ನೆಯೇ ಆಚರಣೆ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಖಾಝಿಗಳ ಭಿನ್ನ ತೀರ್ಮಾನಗಳಿಂದ ಗೊಂದಲದ ನಡುವೆ ಬಂಟ್ವಾಳ ತಾಲೂಕಿನ ಮಂಚಿ, ಕನ್ಯಾನ, ಕೊಳಕೆ ಮೊದಲಾದ ಒಂದೆರಡು ಬೆರಳೆಣಿಕೆಯ ಮೊಹಲ್ಲಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಭಾನುವಾರ ಈದುಲ್ ಫಿತ್ರ್...

ಸಿದ್ದರಾಮಯ್ಯ ಉಡುಪಿಗೆ ಬರದಿದ್ದರೆ  ನಷ್ಟ ಕೃಷ್ಣನಿಗಲ್ಲ : ಕುಮಾರಸ್ವಾಮಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಡುಪಿಗೆ ಆಗಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದ್ದರೂ ಅದನ್ನು ತಿರಸ್ಕಾರ ಮಾಡಿದ್ದರಿಂದ ನಷ್ಟ ಕೃಷ್ಣ ಮಠಕ್ಕಾಗಲೀ, ದೇವಸ್ಥಾನಕ್ಕೆ ಅಲ್ಲ. ಕೃಷ್ಣನ ದರ್ಶನ...

ಶೋಭಾ ಆಧಾರರಹಿತ ಆರೋಪ : ಖಾದರ್

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ರಾಜ್ಯದಲ್ಲಿ ಪಡಿತರ ಮಾಫಿಯಾ ನಡೆಯುತ್ತಿದೆ ಎಂದು ಆರೋಪಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜಕೀಯ ಪ್ರೇರಿತವಾಗಿ ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ. ಅವರ ಸರಕಾರದಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಲು ಇಂತಹ...

ರಿಕ್ಷಾದಲ್ಲೇ ಹೆರಿಗೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗರ್ಭಿಣಿಯೊಬ್ಬರು ರಿಕ್ಷಾದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ರವಿವಾರ ಬಜಪೆಯಲ್ಲಿ ನಡೆದಿದೆ. ಬಜಪೆ ಸೌಹಾರ್ದನಗರದ ಜುಬೈದಾ(40) ರಿಕ್ಷಾದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇವರ ಪತಿ ಮುಜಿಬುಲ್...

ಜಿಯೋ ಕಂಪನಿ ಟವರ್ ಸ್ಥಾಪನೆಗೆ ಸ್ಥಳೀಯರ ತಡೆ

    ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ಜಿಯೋ ಕಂಪನಿ 4ಜಿ ಟವರ್ ಸ್ಥಾಪಿಸಲು ನಡೆಸಿರುವ ಯತ್ನಕ್ಕೆ ಸ್ಥಳೀಯರು ತಡೆಯೊಡ್ಡಿದ್ದಾರೆ. ಕಟ್ಟಡ ನಿರ್ಮಾಣ ಎಂದು ಹೇಳಿ ಜಿಯೋ ಕಂಪನಿಗಾಗಿ ಟವರ್ ಸ್ಥಾಪಿಸುವ ಕಾರ್ಯ...

ಸಿಪಿಎಂ ಕಾರ್ಯಕರ್ತರಿಂದ ಶ್ರಮದಾನ

  ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ, ಹೊಸಂಗಡಿ ಸಮೀಪದ ಚೆಕ್ ಪೆÇೀಸ್ಟ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ...

ಕುಡಿಯುವ ನೀರು ಘಟಕಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬೆಳ್ಳೂರು ಗ್ರಾಮ ಪಂಚಾಯತಿನ 2ನೇ ವಾರ್ಡು ಬಜ ಅಂಗನವಾಡಿಯಲ್ಲಿ 2016-17 ಯೋಜನೆಯ ಕುಡಿನೀರು ಘಟಕಕ್ಕೆ ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ ಯುವರಾಜ್ ಚಾಲನೆ ನೀಡಿದರು. ಈ...

ಕೋಮು ಸೂಕ್ಷ್ಮ ಪ್ರದೇಶದಲ್ಲಿ  ಕಾರ್ಯಾಚರಣೆಗಿಳಿದ ಅಣ್ಣಾಮಲೈ

  ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಕಲ್ಲಡ್ಕ ಘರ್ಷಣೆಯ ತೀವ್ರತೆ ಬಳಿಕ ಜಿಲ್ಲೆಯಲ್ಲಿ ತಲೆದೋರಿರುವ ಆತಂಕದ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಭದ್ರತಾ ಉಸ್ತುವಾರಿಯಾಗಿ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರನ್ನು ಜಿಲ್ಲೆಗೆ ಕರೆಸಿದ...

ಉದ್ಯಾವರ ಪಂಚಾಯತ್ ಸದಸ್ಯ ಕಾಂಗ್ರೆಸ್ ಪಕ್ಷದಿಂದ ಅಮಾನತು

  ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಕ್ಷ ವಿರೋಧಿ ಚಟುವಟಕೆ ನಡೆಸಿದ್ದಾರೆ ಎಂಬ ಆರೋದಡಿಯಲ್ಲಿ ಉದ್ಯಾವರ ಗ್ರಾಮ ಪಂಚಾಯತಿ ಸದಸ್ಯ ಕಿರಣಕುಮಾರರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆರಡು ವಿಕೆಟ್...