ಯೋಧ ದೇಶ ರಕ್ಷಣೆ ವೈದ್ಯ ದೇಹ ರಕ್ಷಣೆ

ನಮ್ಮೆಲ್ಲರ ಆರೋಗ್ಯದ ರೂವಾರಿ ವೈದ್ಯರಿಗೆ ಹಲ್ಲೆ ಮಾಡುವ ಜಾಯಮಾನ ಈಗ ಜೋರಾಗುತ್ತಿದೆ. ಯೋಧ ದೇಶ ರಕ್ಷಣೆ, ವೈದ್ಯ ದೇಹ ರಕ್ಷಣೆ ಎಂಬ ನಾಣ್ನುಡಿ ಇದ್ದರೂ, ವೈದ್ಯರ ಮೇಲೆ ಕಾರಣ ತಿಳಿಯದೇ ಹಲ್ಲೆ ಮಾಡುವುದು ಶಿಕ್ಷಾರ್ಹ ಅಪರಾಧ. ವೈದ್ಯರ ಮೇಲೆ ಹಲ್ಲೆ ಮಾಡಿದರೆ ಅವರ ಆತ್ಮಸ್ಥೈರ್ಯವೇ ಕುಗ್ಗುವುದು. ಇದರಿಂದ ರೋಗಿಗೆ ಹಾಗೂ ಕುಟುಂಬದವರಿಗೆ ನಷ್ಟ

  • ಮುರಾರಿ ಪುತ್ತೂರು