10ನೇ, 12ನೇ ತರಗತಿ ಸಿಬಿಎಸ್ಸಿ ಪರೀಕ್ಷೆಗಳು ಮಾರ್ಚ್ 5ರಿಂದ

ಸಾಂದರ್ಭಿಕ ಚಿತ್ರ

ನವದೆಹಲಿ : ಹತ್ತನೇ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಿಬಿಎಸ್ಸಿ ಬಿಡುಗಡೆಗೊಳಿಸಿದ್ದು ಹೋಳಿ ಹಬ್ಬದ ನಂತರ, ಮಾರ್ಚ್ 5ರಂದು ಪರೀಕ್ಷೆಗಳು ಆರಂಭಗೊಳ್ಳಲಿವೆ. 10ನೇ ತರಗತಿ ಪರೀಕ್ಷೆಗಳು ಎಪ್ರಿಲ್ 4ರ ತನಕ ನಡೆಯಲಿದ್ದರೆ 12ನೇ ತರಗತಿ ಪರೀಕ್ಷೆಗಳು ಎಪ್ರಿಲ್ 12ರ ತನಕ ನಡೆಯಲಿವೆ. ಸಿಬಿಎಸ್ಸಿಯ ಅಧಿಕೃತ ವೆಬ್ಸೈಟಿನಲ್ಲೂ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಹತ್ತನೇ ತರಗತಿಯ ಗಣಿತ ಪರೀಕ್ಷೆ ಮಾರ್ಚ್ 28ರಂದು ನಡೆಯಲಿದ್ದು, 12ನೇ ತರಗತಿಯ ಗಣಿತ ಪರೀಕ್ಷೆಯ ದಿನಾಂಕವನ್ನು ಮಾರ್ಚ್ 21ಕ್ಕೆ ನಿಗದಿಪಡಿಸಲಾಗಿದೆ

 

LEAVE A REPLY