ದರೋಡೆ : ಕೇಸು ದಾಖಲು

ಸಾಂದರ್ಭಿಕ ಚಿತ್ರ

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕಗೆ ಹಲ್ಲೆ ಮಾಡಿ 3500 ರೂ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಉಳ್ಳಾಲ ದರ್ಗಾದಿಂದ ಕಾರಿನಲ್ಲಿ ಪಾಲಕ್ಕಾಡಿಗೆ ತೆರಳುತ್ತಿದ್ದಾಗ ಹೊಸಂಗಡಿಯಲ್ಲಿ ಪಾಲಕ್ಕಾಡ್ ನನ್ಮಾರ ನಿವಾಸಿ ಅಬ್ದುಲ್ ಹಕೀಂ (46) ಅವರಿಗೆ ಹಲ್ಲೆ ಮಾಡಿ ದರೋಡೆ ಮಾಡಲಾಗಿತ್ತು.

LEAVE A REPLY