ಗಾಂಜಾ ಸಹಿತ ಒಬ್ಬ ಬಂಧನ

ಯಲ್ಲಾಪುರ : ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೆÇಲೀಸರು ತಾಲೂಕಿನ ಮಂಚಿಕೇರಿ ಬಳಿಯ ಬಿಜ್ಜನಕೊಪ್ಪ ಬಳಿ ಬೆಳೆದಿದ್ದ 1 ಕೇಜಿ 650 ಗ್ರಾಂ ತೂಕದ ಹಸಿ ಹಾಗೂ ಒಣಸಿದ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿ ಶಂಕರ ಸುಬ್ಬಾ ಶರ್ನಾಳಕರ್ ಎಂಬಾತನನ್ನು ಬಂಧಿಸಿದ್ದಾರೆ.