ಪಶು ವೈದ್ಯರನ್ನು ಹೆಚ್ಚು ನೇಮಿಸಿ

ಈಗ ಹಳ್ಳಿ ಹಳ್ಳಿಯಲ್ಲೂ ಹೈನುಗಾರಿಕೆ ಯಶಸ್ವಿಯಾಗಿ ನಡೆಯುತ್ತಿದ್ದರೂ ಹಳ್ಳಿಯಲ್ಲಿ ಪಶುವೈದ್ಯರ ಸಂಖ್ಯೆ ಕಡಿಮೆ ಇದೆ  ಇದರಿಂದ ದನಗಳಿಗೆ ಇತರ ಪ್ರಾಣಿಗಳಿಗೆ ರೋಗ ಬಂದರೆ ಬಹಳ ಸಮಸ್ಯೆಯಾಗಿದೆ  ಹಳ್ಳಿಗಳಲ್ಲಿ ಕೋಳಿ ಫಾರ್ಮ್ ಮಾಡಿ ಜೀವನ ಮಾಡುವ ಯುವಕರು ಹಲವು ಮಂದಿ ಇದ್ದಾರೆ  ಈಗ ಇದ್ದಕ್ಕಿದ್ದಂತೆ ಹಕ್ಕಿಜ್ವರವೂ ಬಾಧಿಸುತ್ತಿದೆ  ಇದನ್ನು ನಿಯಂತ್ರಿಸಲು ಹಳ್ಳಿಗಳಲ್ಲಿ ಉತ್ತಮ ಸೌಲಭ್ಯವಿರುವ ಪಶುವೈದ್ಯ ಆಸ್ಪತ್ರೆ ಅತೀ ಅಗತ್ಯ

  • ಬಿ ಕೌಶಿಕ್  ಈಶ್ವರಮಂಗಲ