ಅಮೂಲ್ಯ-ಜಗದೀಶ್ ರಿಸೆಪ್ಷನ್ ಗೆಟಪ್

ಸ್ಯಾಂಡಲ್ವುಡ್ಡಿನ ಮುದ್ದು ನಟಿ ಅಮೂಲ್ಯ ಮತ್ತು ಜಗದೀಶ್ ಮೇ12ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸ್ವಾಮೀಜಿವರ ಆಶೀರ್ವಾದದೊಂದಿಗೆ ಸಪ್ತಪದಿ ತುಳಿದಿದ್ದು ಮೊನ್ನೆ ಮಂಗಳವಾರ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಆ ಸಂದರ್ಭದಲ್ಲಿ ನವವಧುಗಳ ಗೆಟಪ್ ಹೀಗಿತ್ತು.