ಆದೂರು ಶಾಲೆಯ ಕಟ್ಟಡಗಳ ಉದ್ಘಾಟನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಂಡೋಸಲ್ಫಾನ್ ಪ್ಯಾಕೇಜ್ ಅಡಿಯಲ್ಲಿ ಆದೂರು ಸರಕಾರಿ ಹಯ್ಯರ್ ಸೆಕೆಂಡರೀ ಶಾಲೆಗೆ ಮತ್ತು ಪ್ರೌಢಶಾಲಾ ವಿಭಾಗಕ್ಕೆ ನಿರ್ಮಿಸಿದ ನೂತನ ಕಟ್ಟಡಗಳ ಉದ್ಘಾಟನೆಯನ್ನು ಸಂಸದ ಪಿ ಕರುಣಾಕರನ್ ನೆರವೇರಿಸಿದರು.

ಶಾಸಕ ಎನ್ ಎ ನೆಲ್ಲಿಕುನ್ನು ಸೇರಿದಂತೆ ಜನಪ್ರತಿನಿಧಿಗಳ ಸಹಿತ ಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ಊರ ಮಹನೀಯರುಗಳು ಹಾಜರಿದ್ದರು.