ಮೂಡಬಿದ್ರೆ ಭಜಕರೇ ಎಚ್ಚರ

ಇತ್ತೀಚಿನ ದಿನಗಳಲ್ಲಿ ಮೂಡಬಿದ್ರೆ ಹನುಮಂತ ದೇವಸ್ಥಾನದಲ್ಲಿ ಸೀಯಾಳ ಮಾರಾಟದ ಅಂಗಡಿಯನ್ನು ಬಂದ್ ಮಾಡಿದ ನಂತರ ಈರುಳ್ಳಿ ಗಾತ್ರದ ಸೀಯಾಳದ್ದೇ ದರ್ಬಾರ್ ಏಕೆಂದರೆ ಪೂರ್ವ ದ್ವಾರದ ಎದುರಿನ ಅಂಗಡಿಯಲ್ಲಿ ಯಾವುದೇ ಸೀಯಾಳದ ರಾಶಿಯನ್ನು ಹಾಕಿದರೂ ಜನರು ಮುಗಿಬಿದ್ದು ಕೊಂಡು ಹೋಗುತ್ತಾರೆನ್ನುವ ಧೈರ್ಯದಿಂದ ಸಣ್ಣ ಗಾತ್ರದ ಸೀಯಾಳದ ದೊಡ್ಡ ರಾಶಿಯನ್ನೇ ಹಾಕುತ್ತಾರೆ ಭಜಕರೇ ಅಂತಹ ಸೀಯಾಳವನ್ನು ದೇವರಿಗೆ ಕೊಡುವ ಮುನ್ನ ಎಚ್ಚರ ದೇವಳದ ಒಳಗಡೆ ಸಿಬ್ಬಂದಿ ಸೀಯಾಳವನ್ನು ಕೆತ್ತುವಾಗ ನೀರೆಲ್ಲ ಕೆಳಗೆ ಬಿದ್ದು ನಾಶವಾಗುತ್ತಿದೆ ನೀವು ದೇವರಿಗೆ ಕೊಟ್ಟು ಪ್ರಯೋಜನವಾದರೂ ಏನು ಆದ್ದರಿಂದ ಭಜಕರೇ ದೇವರಿಗೆ ಉತ್ತಮವಾದ ಸೀಯಾಳ ಕೊಡಿ ದೇವಳ ಟ್ರಸ್ಟಿಗಳು ಇನ್ನಾದರೂ ಮೊದಲಿನಂತೆ ಸೀಯಾಳ ಮಾರಾಟ ಪ್ರಾರಂಭಿಸಲಿ

  • ಒಬ್ಬ ಭಜಕ ಅಲಂಗಾರು  ಮೂಡಬಿದ್ರೆ