ರಾಜಕೀಯ ವೈರಿಗಳ ನಡುವೆ ಒಂದು `ಆತ್ಮೀಯ ನಮಸ್ಕಾರ’

ಮೈಸೂರು : ರಾಜಕೀಯದಲ್ಲಿ ಎಷ್ಟೇ ಕಡು ವೈರಿಗಳಾಗಿದ್ದರೂ ವೈಯಕ್ತಿಕ ಮಟ್ಟದಲ್ಲಿ ನಾಯಕರುಗಳು ಆತ್ಮೀಯರಾಗಿರುತ್ತಾರೆ ಎಂಬುದಕ್ಕೆ ಇಲ್ಲಿದೆ ಒಂದು ಉತ್ತಮ ಉದಾಹರಣೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಇಬ್ಬರೂ  ಸಾಕಷ್ಟು ಬಾರಿ ರಾಜಕೀಯ ಕೆಸರೆರಚಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ರವಿವಾರ ನಡೆಯಲಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರ ಮೇ 4ರಂದು ನಡೆಯಲಿರುವ ವಿಚಾರಣೆಯಲ್ಲಿ ಈ ವಿಚಾರ ಕೈಗೆತ್ತಿಕೊಳ್ಳಲಾಗುವುದು ಎಂದು ದೂರುದಾರ ಕಬ್ಬಾಳೆಗೌಡ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರ ಮನವಿಗೆ ಸ್ಪಂದಿಸಿದ ಜಸ್ಟಿಸ್ ಎ ಕೆ ಸಿಕ್ರಿ ಹಾಗೂ ಜಸ್ಟಿಸ್ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ ತಿಳಿಸಿತು. ಆದರೆ ಕಬ್ಬಾಳೆಗೌಡರ  ವಕೀಲರ ಮನವಿಗೆ  ಶಿವಕುಮಾರ್ ಅವರ ವಕೀಲ ಕಬಿಲ್ ಸಿಬಲ್ ಹಾಗೂ ಯಡ್ಡಿಯೂರಪ್ಪನವರ ವಕೀಲರಾದ ಸಿದ್ಧಾರ್ಥ್ ಲುಥ್ರಾ  ತಮ್ಮ ಆಕ್ಷೇಪ ಸಲ್ಲಿಸಿದ್ದರಲ್ಲದೆ  ಈ ನಿಟ್ಟಿನಲ್ಲಿ ಯಾವುದೇ ಆದೇಶ ಹೊರಡಿಸುವ ಮೊದಲು ತಮ್ಮ ವಾದ ಆಲಿಸಬೇಕೆಂದು ಕೇಳಿಕೊಂಡಿದ್ದರು.