ಕಾಡೊಳಗೆ ಇದೆಂಥ ಕ್ಲಬ್

ಪುತ್ತೂರಿನ ಹೊರವಲಯದಲ್ಲಿ ಒಂದು ಕ್ಲಬ್ ಇದೆ ಅದೇ ಪುತ್ತೂರು ಕ್ಲಬ್ ಕಾಡಿನೊಳಗೆ ಇದು ಯಾವ ರೀತಿಯ ಕ್ಲಬ್ ಸ್ವಾಮಿ  ಇದಕ್ಕೆ ದೊಡ್ಡ ಕುಳವೇ ಮೆಂಬರ್  ರವಿವಾರ ಸಂಜೆಯಿಂದ ತಡರಾತ್ರಿಯವರೆಗೆ ವಾಹನಗಳದ್ದೇ ಕಾರುಬಾರು ಇಲ್ಲಿ ಗಾಂಜಾ ವ್ಯವಹಾರ ನಡೆಯುತ್ತಿದೆಯಾ  ಹಾಗೂ ಸತ್ಕಾರಕೂಟಗಳು ಪಾರ್ಟಿಗಳೂ ತಡರಾತ್ರಿಯವರೆಗೂ ನಡೆದು ಮದ್ಯಪಾನ ಮಾಡಿದವರು ಅಪರಿಮಿತ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾರೆ ಆದ ಕಾರಣ ಪೊಲೀಸರು ಈ ಕ್ಲಬ್ ಮೇಲೆ ಕಣ್ಣಿಡುವುದು ಒಳಿತು ಹಾಗೂ ಇಲ್ಲಿ ಕಾಡೊಳಗೆ ಏನು ನಡೆಯುತ್ತದೆಯೋ ಗೊತ್ತೇ ಆಗುವುದಿಲ್ಲ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಗಮನಹರಿಸಲಿ

  • ಕೃಷ್ಣಾ  ಪುತ್ತೂರು