10 ಹಳೆನೋಟಿಗೆ 4 ವರ್ಷ ಜೈಲು

ನೋಟು ಅಮಾನ್ಯೀಕರಣದ ನಂತರ ದಿನಕ್ಕೊಂದು ರೀತಿಯ ಕಾನೂನು ನಿಯಮಗಳು ಜಾರಿಗೆ ಬಂದಿವೆ ಹಾಗೂ ಬರುತ್ತಲಿವೆ. ಹಳೆನೋಟು, ಹೊಸ ನೋಟು ಹೊಂದಿದವರಿಗೆ ಏನೇನೂ ಶಿಕ್ಷೆ ಹಾಗೂ ತಾಪತ್ರಯ ಜಾಸ್ತಿ. ಹಣ ಇಲ್ಲದವರಿಗೆ ಹಣ ಕೊಡಿಡದವರಿಗೆ ಇವೆಲ್ಲಾ ಏನೂ ತಾಪತ್ರಯಗಳಿಲ್ಲ. ಇನ್ನು ಬರುವ ಮಾರ್ಚ್ 31ರ ಬಳಿಕ ನಿಷೇಧಿತ 500 ಮತ್ತು 1000 ರೂಪಾಯಿಗಳ 10ಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧ
10ಕ್ಕಿಂತ ಹೆಚ್ಚು ಹಳೆ ನೋಟು ಇದ್ದಲ್ಲಿ ದಂಡ ಹಾಗೂ ಜೈಲು ಶಿಕ್ಷೆಗೆ ಅವಕಾಶವಿದೆ ಇದು ತೀರಾ ಅತಿರೇಕವಲ್ಲವೇ

  • ಜೆ ಎಫ್ ಡಿಸೋಜ  ಅತ್ತಾವರ