ತಾಲಿಬಾನ್ ದಾಳಿ : ನಾಲ್ಕು ಪಾಕ್ ಯೋಧರ ಸಾವು

ಸಾಂದರ್ಭಿಕ ಚಿತ್ರ

ಕ್ವೆಟಾ : ಪಾಕಿಸ್ಥಾನದ ನೈಋತ್ಯ ಬಲೂಚಿಸ್ಥಾನ್ ಪ್ರಾವಿನ್ಸ್ ಬಳಿ ಬುಧವಾರದಂದು ತಾಲಿಬಾನ್ ಮಿಲಿಟರಿ ಪಡೆಗಳು ನಾಲ್ವರು ಪ್ಯಾರಾ ಮಿಲಿಟರಿ ಯೋಧರನ್ನು ಕೊಂದು ಹಾಕಿದ್ದಾರೆ. ಎಂದಿನಂತೆ ಪ್ಯಾಟ್ರೋಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸೈನಿಕರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿತ್ತು.

LEAVE A REPLY