ಇಸ್ಪೀಟ್ ಆಡುತ್ತಿದ್ದ 4 ಮಂದಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಪುಟ್ಟನಮನೆ ಸಮೀಪ ಇಸ್ಪೀಟ್ ಆಡುತ್ತಿದ್ದ 4 ಮಂದಿಯನ್ನು ಗ್ರಾಮೀಣ ಎಸೈ ಶಿವಕುಮಾರ ಬಂಧಿಸಿ 2,600 ರೂ ನಗದು, ಇಸ್ಪೀಟ್ ಎಲೆ ವಶಪಡಿಸಿಕೊಂಡಿದ್ದಾರೆ. ಗಣೇಶನಗರದ ಈರಪ್ಪ, ರಾಜು, ಹನುಮಂತ, ಮಾರುತಿ ಅವರನ್ನು ಇಸ್ಪೀಟ್ ಆಡುವಾಗ ಪೊಲೀಸರು ಬಂಧಿಸಿದ್ದಾರೆ.