ಕಾರು ಮಗುಚಿ ಮೂವರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸ್ವರ್ಗ ರಸ್ತೆಯ ಕೋಟೆ ಬಳಿಯ ತಿರುವಿನಲ್ಲಿ ಕಾರೊಂದು 25 ಅಡಿಯಷ್ಟು ಆಳದ ಹೊಂಡಕ್ಕೆ ಬಿದ್ದು ಮೂವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಪೆರ್ಲ ಸೇರಾಜೆಯ ನಿತ್ಯಾನಂದ ರೈ (36), ಸಂಬಂಧಿಕರಾದ ಬೆಳ್ಳಾರೆ ನಿವಾಸಿ ಸಂದೀಪ್ ರೈ (40) ಮತ್ತು ಆಲ್ಚಾರ್ನ ಸುಂದರ ಶೆಟ್ಟಿ (64) ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

LEAVE A REPLY