ಜುಗಾರಿ ಅಡ್ಡೆಗೆ ದಾಳಿ ಮೂವರ ಬಂಧನ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಪೆರ್ಲ ಶಾಲೆ ಹಿಂಭಾಗದಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬದಿಯಡ್ಕ ಪೆÇಲೀಸರು ದಂಧೆಯಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿ 4030 ರೂ. ವಶಪಡಿಸಿಕೊಂಡಿದ್ದಾರೆ.
ನಾರಂಪಾಡಿ ನಿವಾಸಿ ಅಬ್ದುಲ್ ಸಲಾಂ (22), ಪೆರ್ಲ ಮತ್ರ್ಯದ ಸತೀಶ್ (26) ಮತ್ತು ಪೆರ್ಲ ಅಡ್ಕದ ಅಬ್ದುಲ್ ಅಸೀಸ್ (32) ಇವರನ್ನು ಬಂಧಿಸಲಾಗಿದೆ.