ಈದ್ ಮಿಲಾದ್ ಸಂದರ್ಭ ಬೈಕ್ ರಾಲಿ : 25 ಮಂದಿ ವಿರುದ್ದ ಕೇಸು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪೆÇಲೀಸರ ಆದೇಶವನ್ನು ದಿಕ್ಕರಿಸಿ ಈದ್ ಮಿಲಾದ್ ಪ್ರಯುಕ್ತ ಬೈಕ್ ರಾಲಿ ನಡೆಸಿದ 25 ಮಂದಿ ವಿರುದ್ದ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಕೈಕಂಬದಿಂದ ಉಪ್ಪಳ ತನಕ ನಡೆಸಿದ ಬೈಕ್ ರಾಲಿಯಿಂದಾಗಿ ರಸ್ತೆ ತಡೆ ಹಾಗೂ ಇತರ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಪೆÇಲೀಸರು ಇವರ ವಿರುದ್ದ ಕೇಸು ದಾಖಲಿಸಿದ್ದಾರೆ.