ರಸ್ತೆಗೆ ಹಸಿರು ಬಣ್ಣ ಹಾಕಿದ್ದಕ್ಕೆ ಕೇಸು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಚೆರ್ಕಳ ಜಂಕ್ಷನ್ ಸರ್ಕಲ್ ಹಾಗೂ ಡಿವೈಡರಗೆ ಹಸಿರು ಬಣ್ಣ ಹಚ್ಚಿದ ಘಟನೆಗೆ ಸಂಬಂಧಿಸಿ ವಿದ್ಯಾನಗರ ಪೆÇಲೀಸರು 20 ಮಂದಿ ಕೇಸು ದಾಖಲಿಸಿದ್ದಾರೆ.

ಇದೇ ರೀತಿ ಉಳಿಯತ್ತಡ್ಕ ಚೆಟ್ಟಂಗುಳಿಯಲ್ಲಿ ರಸ್ತೆಗೆ ಅಡಚಣೆ ಸೃಷ್ಟಿಸುವ ರೀತಿಯಲ್ಲಿ ಕಮಾನುಗಳು ಹಾಗೂ ತೋರಣಗಳನ್ನು ಕಟ್ಟಿರುವುದಕ್ಕೆ ಸಂಬಂಧಿಸಿಯೂ 15 ಮಂದಿ ವಿರುದ್ದ ವಿದ್ಯಾನಗರ ಪೆÇಲೀಸರು ಕೇಸು ದಾಖಲಿಸಿದ್ದಾರೆ.