2 ಟೋರಸ್ ಲಾರಿ ವಶಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟೋರಸ್ ಲಾರಿಗಳನ್ನು ಕುಂಬಳೆ ಪೆÇಲೀಸರು ವಶಪಡಿಸಿಕೊಂಡು ಚಾಲಕರಾದ ಬಾಗಲಕೋಟೆ ನಿವಾಸಿ ಹನುಮಂತಪ್ಪ (22) ಮತ್ತು ಮುಗುರೋಡ್ ನಿವಾಸಿ ಸಹಜಾಸ(21)ನನ್ನು ಬಂಧಿಸಿದ್ದಾರೆ.

LEAVE A REPLY