ಘರ್ಷಣೆ : ಇಬ್ಬರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಬಾಡೂರು ನಾಟೆಕಲ್ಲಿನಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಯಲ್ಲಿ ಸಿಪಿಎಂ ಕಾರ್ಯಕರ್ತರಾದ ಬಾಡೂರು ದೇರಡ್ಕ ನಿವಾಸಿಗಳಾದ ಜಯರಾಮ (25) ಮತ್ತು ಸುಬ್ರಹ್ಮಣ್ಯ (27) ಗಾಯಗೊಂಡಿದ್ದು, ಕುಂಬಳೆಯ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.