ಮಟ್ಕಾ ದಾಳಿ : ಇಬ್ಬರ ಸೆರೆ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಇಲ್ಲಿನ ಪೇಟೆಯಲ್ಲಿ ಮಟ್ಕಾನಿರತರಾದ ಇಬ್ಬರನ್ನು ಪೆÇಲೀಸರು ಬಂಧಿಸಿದ್ದಾರೆ.

ಬದಿಯಡ್ಕ ನಿವಾಸಿಗಳಾದ ಸತೀಶ್ (30), ಹರೀಶ್ (29) ಬಂಧಿತರಾಗಿದ್ದು, ಇವರಿಂದ 900 ರೂ ವಶಪಡಿಸಲಾಗಿದೆ