ಮಟ್ಕಾ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಹೊಸಂಗಡಿಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಪೆÇಸೋಟು ನಿವಾಸಿ ಕುಮಾರ್ ವಿ ಎಚ್ (54), ಪಾವೂರು ಗೇರುಕಟ್ಟೆ ನಿವಾಸಿ ಅಬ್ದುಲ್ ಜಬ್ಬಾರ(58)ನನ್ನು ಬಂಧಿಸಿದ ಮಂಜೇಶ್ವರ ಪೆÇಲೀಸರು 410 ರೂ ವಶಪಡಿಸಿಕೊಂಡಿದ್ದಾರೆ.