ಗಂಧ ಸಾಗಿಸುತ್ತಿದ್ದ ಇಬ್ಬರ ಬಂಧನ

ಶಿರಸಿ : ಇಲ್ಲಿನ ಎಕ್ಕಂಬಿ ವಲಯದ ಮಳಲಗಾಂವ ಅರಣ್ಯದಲ್ಲಿ ಅಕ್ರಮವಾಗಿ ಚೀಲದಲ್ಲಿ ಗಂಧದ ತುಂಡುಗಳನ್ನು ತರುತ್ತಿದ್ದ ಇಬ್ಬರನ್ನು ಬನವಾಸಿ ಅರಣ್ಯ ಸಿಬ್ಬಂದಿ ಬಂಧಿಸಿ, ಮಾಲು ವಶಪಡಿಸಿಕೊಂಡಿದ್ದಾರೆ. ನಾಗೇಂದ್ರ ನಾಯ್ಕ ಬೋರ್ನಗುಡ್ಡ, ಶೇಖರ ಗೌಡ ಮೂಡೆಬೈಲ್ ಅವರನ್ನು ಬಂಧಿಸಿ 23 ಕೇಜಿಯ 7 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

 

LEAVE A REPLY