ಹೋಟೆಲಿಗೆ ಹಾನಿ : 15 ಮಂದಿ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ಕಾಸರಗೋಡು : ಪೆÇಯಿನಾಚಿ ಪೆಟ್ರೋಲ್ ಬಂಕ್ ಬಳಿಯ ಐಲ್ಯಾಂಡ್ ಹೋಟೆಲಿಗೆ ನುಗ್ಗಿ ಹಾನಿ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿ ವಿರುದ್ಧ ವಿದ್ಯಾನಗರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಾಜಿದ್, ಉಣ್ಣಿಕೃಷ್ಣನ್, ರಾಜೇಶ್, ಹರ್ಷಾದ್, ಗಿರೀಶನ್ ಸಹಿತ 15 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಬೀಫ್ ಪದಾರ್ಥ ನೀಡದ ದ್ವೇಷದಿಂದ ಹೋಟೆಲನ್ನು ಹಾನಿಗೊಳಿಸಿದ್ದಲ್ಲ, ಚಿಕನ್ ಕೇಳಿದಾಗ ನೀಡದ ದ್ವೇಷದಿಂದ ಹಾನಿಗೊಳಿಸಿದ್ದಾಗಿ ಪೆÇಲೀಸರು ತಿಳಿಸಿದ್ದಾರೆ.