4 ವರ್ಷದಲ್ಲಿ ಹಿಂದೂಗಳಿಂದ 13 ಮುಸ್ಲಿಮರ ಕೊಲೆ : ರೆಡ್ಡಿ

ಬೆಂಗಳೂರು : ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸಂಘ ಪರಿವಾರ ಸಂಘಟನೆ ಕಾರ್ಯಕರ್ತರಿಂದ 13 ಮುಸ್ಲಿಮರು ಕೊಲೆಗೈಯಲ್ಪಟ್ಟಿದ್ದಾರೆಂದು ಗೃಹ ಸಚಿವ ರಾಮಲಿಂಗ ರೆಡ್ಡಿ ಆರೆಸ್ಸೆಸ್/ಬಿಜೆಪಿ ವಿರುದ್ಧ ವಿಧಾನಮಂಡಳ ಕಲಾಪ ವೇಳೆ ಹೇಳಿದ್ದಾರೆ. ಕೋಮು ಗಲಭೆ ಸಂದರ್ಭದಲ್ಲಿ ಮುಸ್ಲಿಮರಿಂದ ರಾಜ್ಯದಲ್ಲಿ 26 ಆರೆಸ್ಸೆಸ್/ಬಿಜೆಪಿ ಕಾರ್ಯಕರ್ತರು ಕೊಲಗೀಡಾಗಿದ್ದಾರೆಂದು ಸಂಘಪರಿವಾರದ ನಾಯಕರು ಆರೋಪಿಸುತ್ತಿದ್ದರೂ, ಈ ಸಂಖ್ಯೆ ಬರೇ ಒಂಬತ್ತು ಎಂದು ರೆಡ್ಡಿ ಸದನಕ್ಕೆ ತಿಳಿಸಿದರು.

LEAVE A REPLY