ನೋಟು ರದ್ದತಿ ಕ್ರಮದಿಂದ ದೇಶವಿಡೀ ಅಲ್ಲೋಲಕಲ್ಲೋಲ

`ಮೂರ್ಖತನದ ನಿರ್ಧಾರದಿಂದ ದೇಶವಿಡೀ ಅಲ್ಲೋಲ ಕಲ್ಲೋಲ’ ಎನ್ನುವ ಶೀರ್ಷಿಕೆಯಲ್ಲಿ `ಸ್ಪಂದನ ವಿಭಾಗದಲ್ಲಿ ಉದಯರಾಜ್ ಬಿ ಆಳ್ವಾರವರ ಲೇಖನಕ್ಕೆ ಹೃತ್ಪೂರ್ವಕ ವಂದನೆಗಳು. ನೀವು ಬರೆದ ಲೇಖನ ಅಕ್ಷರಶಃ ಸತ್ಯವಾಗಿದೆ. ಸತ್ಯ ಹರಿಶ್ಚಂದ್ರ ಹುಟ್ಟಿದ ಈ ಭಾರತ ದೇಶದಲ್ಲಿ ಪ್ರಜೆಗಳಿಗೆ ತಮ್ಮ ಹಕ್ಕಿಗಾಗಿ ಹೋರಾಡುವ ಶಕ್ತಿ ದೊರೆಯಲಿ. ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಪ್ರತಿಯೊಬ್ಬ ನಾಗರಿಕರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ.

  • ಎ ಎಫ್ ಪಿಂಟೋ, ಮಂಗಳೂರು