ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂಗೆ ವಂಚನೆ

ಮಣಿಪಾಲ ಸಂಸ್ಥೆಗಳು ವಿದ್ಯುತ್ ಮೀಟರುಗಳನ್ನು ತಮ್ಮ ಬಹುಮಹಡಿ ಕಟ್ಟಡಗಳ ಒಳಗೆ ಹಾಕಿಕೊಂಡು ಬೀಗಗಳನ್ನು ಹಾಕಿ ಆಧುನಿಕ ಮೆಗ್ನೆಟ್ ತಂತ್ರಜ್ಞಾನಗಳ ಮೂಲಕ ಮೀಟರ್ ಮಾಪಕಗಳನ್ನು ತಡೆ ಹಿಡಿದು ಅಥವಾ ಹಿಂದಕ್ಕೆ ತಿರುಗಿಸಿ ತಿಂಗಳಿಗೆ ಕೋಟ್ಯಂತರ ರೂಪಾಯಿ ಮೆಸ್ಕಾಂ ಕಂಪೆನಿಗೆ ವಂಚಿಸುತ್ತಾರೆ ಹಾಗೂ ಉಡುಪಿ ನಗರಕ್ಕೆ ಸರಬರಾಜು ಆಗಬೇಕಿದ್ದ ನೀರನ್ನು ಯಾವುದೇ ಮೀಟರ್ ಇಲ್ಲದೆ ಚಿಕ್ಕಾಸು ಬಿಲ್ ಪಾವತಿಸದೆ ತಮ್ಮ ಬೃಹತ್ ಟ್ಯಾಂಕುಗಳತ್ತ ಅಕ್ರಮವಾಗಿ ತಿರುಗಿಸುತ್ತಾರೆ  ಫಿಶ್ ಮಿಲ್ ಕಂಪೆನಿಗಳು ಕೂಡಾ ಇದೇ ತರಹ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಾರೆ  ಯಾವ ಪಕ್ಷಗಳು  ಯಾವ ಅಧಿಕಾರಿಯೂ ಈ ಬಗ್ಗೆ ಸೊಲ್ಲೆತ್ತುವುದಿಲ್ಲ  ಬಡ ಮಧ್ಯಮ ವರ್ಗದವರಿಗೆ ಮಾತ್ರ ಉಡುಪಿ ಜಿಲ್ಲೆಯಲ್ಲಿ ಇವರ ಕಠಿಣ ಕ್ರಮ

  • ರಮಾನಂದ ಶೆಟ್ಟಿ ಉಡುಪಿ